ಬೆಂಗಳೂರು ನಗರದಲ್ಲಿ ಸತತ ಎರಡು ದಿನಗಳಿಂದ 5000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಬುಧವಾರ ನಗರದಲ್ಲಿ 5000 ಹೊಸ ಪ್ರಕರಣ ವರದಿಯಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,62,241
More than 5000 new cases of Covidi cases have been reported in Bangalore for two days 5000 new cases were reported in the city on Wednesday.The total number of infected people in the city was 2,62,241